न द्वेष्ट्यकुशलं कर्म कुशले नानुषज्जते ।
त्यागी सत्त्वसमाविष्टो मेधावी छिन्नसंशयः ॥
१८-१० ॥
na dveṣṭyakuśalaṃ karma kuśale nānuṣajjate |
tyāgī sattvasamāviṣṭo medhāvī chinnasaṃśayaḥ ||
18-10 ||
ಅಕುಶಲ (ಅಪ್ರಿಯ) ಕರ್ಮವನ್ನು ದ್ವೇಷಿಸದ, ಕುಶಲ (ಪ್ರಿಯ) ಕರ್ಮದಲ್ಲಿ ಆಸಕ್ತನಾಗದ, ಸತ್ತ್ವಸಮಾವಿಷ್ಟನಾದ, ಮೇಧಾವಿಯಾದ, ಸಂಶಯ ಛೇದಿಸಲ್ಪಟ್ಟ ತ್ಯಾಗಿ (ಇಂಥವನು).