सर्वधर्मान्परित्यज्य मामेकं शरणं व्रज ।
अहं त्वां सर्वपापेभ्यो मोक्षयिष्यामि मा शुचः ॥
१८-६६ ॥
sarvadharmānparityajya māmekaṃ śaraṇaṃ vraja |
ahaṃ tvāṃ sarvapāpebhyo mokṣayiṣyāmi mā śucaḥ ||
18-66 ||
ಸಕಲ ಧರ್ಮಗಳನ್ನು ಪರಿತ್ಯಜಿಸಿ ನನ್ನೊಬ್ಬನನ್ನೇ ಶರಣುಹೊಂದು; ನಾನು ನಿನ್ನನ್ನು ಸಕಲ ಪಾಪಗಳಿಂದ ಮುಕ್ತಗೊಳಿಸುತ್ತೇನೆ, ಶೋಕಿಸಬೇಡ.