ब्रह्मभूतः प्रसन्नात्मा न शोचति न हृष्यति ।
समः सर्वेषु भूतेषु मद्भक्तिं लभते पराम् ॥
१८-५४ ॥
brahmabhūtaḥ prasannātmā na śocati na hṛṣyati |
samaḥ sarveṣu bhūteṣu madbhaktiṃ labhate parām ||
18-54 ||
ಬ್ರಹ್ಮಭೂತನಾಗಿ, ಪ್ರಸನ್ನಾತ್ಮನಾಗಿ ಅವನು ಶೋಕಿಸುವುದಿಲ್ಲ, ಹರ್ಷಿಸುವುದಿಲ್ಲ; ಸಕಲ ಭೂತಗಳಲ್ಲಿ ಸಮನಾಗಿ ಅವನು ನನ್ನಲ್ಲಿ ಪರಮ ಭಕ್ತಿಯನ್ನು ಪಡೆಯುತ್ತಾನೆ.