अहङ्कारं बलं दर्पं कामं क्रोधं परिग्रहम् ।
विमुच्य निर्ममः शान्तो ब्रह्मभूयाय कल्पते ॥
१८-५३ ॥
ahaṅkāraṃ balaṃ darpaṃ kāmaṃ krodhaṃ parigraham |
vimucya nirmamaḥ śānto brahmabhūyāya kalpate ||
18-53 ||
ಅಹಂಕಾರ, ಬಲ, ದರ್ಪ, ಕಾಮ, ಕ್ರೋಧ, ಪರಿಗ್ರಹವನ್ನು ಬಿಟ್ಟು, ನಿರ್ಮಮನಾಗಿ, ಶಾಂತನಾಗಿ ಬ್ರಹ್ಮಭಾವಕ್ಕೆ ಯೋಗ್ಯನಾಗುತ್ತಾನೆ.