अधिष्ठानं तथा कर्ता करणं च पृथग्विधम् ।
विविधाश्च पृथक्चेष्टा दैवमेवात्र पञ्चमम् ॥
१८-१४ ॥
adhiṣṭhānaṃ tathā kartā karaṇaṃ ca pṛthagvidham |
vividhāśca pṛthakceṣṭā daivamevātra pañcamam ||
18-14 ||
ಅಧಿಷ್ಠಾನ, ಹಾಗೆಯೇ ಕರ್ತೃ, ನಾನಾವಿಧ ಕರಣ (ಸಾಧನ), ಮತ್ತು ನಾನಾವಿಧವಾದ ಪ್ರತ್ಯೇಕ ಚೇಷ್ಟೆಗಳು, ಮತ್ತು ಇಲ್ಲಿ ಐದನೆಯದಾಗಿ ದೈವ —