शरीरवाङ्मनोभिर्हि यत्कर्मारभतेऽर्जुन ।
न्याय्यं वा विपरीतं वा पञ्चैते तस्य हेतवः ॥
१८-१५ ॥
śarīravāṅmanobhirhi yatkarmārabhate'rjuna |
nyāyyaṃ vā viparītaṃ vā pañcaite tasya hetavaḥ ||
18-15 ||
ಎಲೈ ಅರ್ಜುನ, ಮನುಷ್ಯನು ಶರೀರ-ವಾಕ್-ಮನಸ್ಸುಗಳಿಂದ ಯಾವ ಕರ್ಮವನ್ನು ಆರಂಭಿಸುತ್ತಾನೋ, ಅದು ನ್ಯಾಯವಾಗಲಿ ವಿಪರೀತವಾಗಲಿ — ಈ ಐದು ಅದರ ಹೇತುಗಳು.