Bhagavad Gītā (Kashmirian recension)· 14.24 / 27

Bhagavad Gītā (Kashmirian recension)14.24

14.24
समदुःखसुखःस्वप्नः समलोष्टाश्मकाञ्चनः । तुल्यप्रियाप्रियो धीरस्तुल्यनिन्दात्मसंस्तुतिः ॥ १४-२४ ॥
samaduḥkhasukhaḥsvapnaḥ samaloṣṭāśmakāñcanaḥ | tulyapriyāpriyo dhīrastulyanindātmasaṃstutiḥ || 14-24 ||
— ದುಃಖ-ಸುಖ-ಸ್ವಪ್ನಗಳಲ್ಲಿ ಸಮನು ; — ಮಣ್ಣಿನ ಹೆಂಟೆ-ಕಲ್ಲು-ಚಿನ್ನಗಳಲ್ಲಿ ಸಮನು ; — ಪ್ರಿಯ-ಅಪ್ರಿಯಗಳಲ್ಲಿ ತುಲ್ಯನು, ಧೀರನು ; — ತನ್ನ ನಿಂದೆ-ಸ್ತುತಿಗಳಲ್ಲಿ ತುಲ್ಯನು

ದುಃಖ-ಸುಖ-ಸ್ವಪ್ನಗಳಲ್ಲಿ ಸಮನು, ಮಣ್ಣಿನ ಹೆಂಟೆ-ಕಲ್ಲು-ಚಿನ್ನಗಳಲ್ಲಿ ಸಮನು, ಪ್ರಿಯ-ಅಪ್ರಿಯಗಳಲ್ಲಿ ತುಲ್ಯನು, ಧೀರನು, ತನ್ನ ನಿಂದೆ-ಸ್ತುತಿಗಳಲ್ಲಿ ತುಲ್ಯನು,