समं पश्यन् हि सर्वत्र समवस्थितमीश्वरम् ।
न हिनस्त्यात्मनात्मानं ततो याति परां गतिम् ॥
१३-२९ ॥
samaṃ paśyan hi sarvatra samavasthitamīśvaram |
na hinastyātmanātmānaṃ tato yāti parāṃ gatim ||
13-29 ||
ಏಕೆಂದರೆ ಎಲ್ಲ ಕಡೆ ಸಮವಾಗಿ ನೆಲೆಸಿರುವ ಈಶ್ವರನನ್ನು ಸಮವಾಗಿ ನೋಡುತ್ತ ಅವನು ಆತ್ಮನಿಂದ ಆತ್ಮನನ್ನು ನಾಶಮಾಡುವುದಿಲ್ಲ; ಆದ್ದರಿಂದ ಪರಮ ಗತಿಯನ್ನು ಪಡೆಯುತ್ತಾನೆ.