Bhagavad Gītā (Kashmirian recension)10.5
अहिंसा समता तुष्टिस्तपो दानं यशोऽयशः ।
भवन्ति भावा भूतानां मत्त एव पृथग्विधाः ॥
१०-५ ॥
ahiṃsā samatā tuṣṭistapo dānaṃ yaśo'yaśaḥ |
bhavanti bhāvā bhūtānāṃ matta eva pṛthagvidhāḥ ||
10-5 ||
— ಅಹಿಂಸೆ, ಸಮತೆ, ತೃಪ್ತಿ ; — ತಪಸ್ಸು, ದಾನ, ಯಶಸ್ಸು, ಅಪಯಶಸ್ಸು ; — ಪ್ರಾಣಿಗಳ ಭಾವಗಳು ಉಂಟಾಗುತ್ತವೆ ; — ನನ್ನಿಂದಲೇ, ಅವುಗಳ ನಾನಾವಿಧಗಳಲ್ಲಿ ಅಹಿಂಸೆ, ಸಮತೆ, ತೃಪ್ತಿ, ತಪಸ್ಸು, ದಾನ, ಯಶಸ್ಸು, ಅಪಯಶಸ್ಸು — ಪ್ರಾಣಿಗಳ ಈ ನಾನಾವಿಧವಾದ ಭಾವಗಳು ನನ್ನಿಂದಲೇ ಉಂಟಾಗುತ್ತವೆ.