परं ब्रह्म परं धाम पवित्रं परमं भवान् ।
पुरुषं शाश्वतं दिव्यमादिदेवमजं विभुम् ॥
१०-१२ ॥
paraṃ brahma paraṃ dhāma pavitraṃ paramaṃ bhavān |
puruṣaṃ śāśvataṃ divyamādidevamajaṃ vibhum ||
10-12 ||
ಪರಬ್ರಹ್ಮ, ಪರಮ ಧಾಮ, ಪರಮ ಪವಿತ್ರ ನೀನು; ಶಾಶ್ವತನೂ ದಿವ್ಯನೂ ಆದ ಪುರುಷ, ಆದಿದೇವ, ಅಜ, ವಿಭು ಎಂದು,