1.21 सेनयोरुभयोर्मध्ये रथं स्थापय मेऽच्युत ॥ १-२१ ॥ senayorubhayormadhye rathaṃ sthāpaya me'cyuta || 1-21 || senayorubhayormadhye — ಎರಡು ಸೈನ್ಯಗಳ ನಡುವೆ ; rathaṃ sthāpaya — ರಥವನ್ನು ನಿಲ್ಲಿಸು ; me — ನನ್ನ, ನನಗಾಗಿ ; acyuta — ಎಲೈ ಅಚ್ಯುತ (ಕೃಷ್ಣ) ಎಲೈ ಅಚ್ಯುತ, ಎರಡು ಸೈನ್ಯಗಳ ನಡುವೆ ನನ್ನ ರಥವನ್ನು ನಿಲ್ಲಿಸು ಎಂದನು;