किं बहुना यत् विश्वं ता अस्य शक्तयः ताः कथम् उपदेष्टुं शक्याः इति
Transliteration (IAST)
kiṃ bahunā yat viśvaṃ tā asya śaktayaḥ tāḥ katham upadeṣṭuṃ śakyāḥ iti
ಹೆಚ್ಚು ಹೇಳಿ ಏನು ಪ್ರಯೋಜನ? ಯಾವುದು ವಿಶ್ವವೋ ಅವೆಲ್ಲವೂ ಅವನ ಶಕ್ತಿಗಳೇ; ಅವುಗಳನ್ನು ಹೇಗೆ ತಾನೇ ಉಪದೇಶಿಸಲು (ಎಣಿಸಲು) ಸಾಧ್ಯ?