इत्थं विचित्रैः शुद्धविद्यांशरूपैः विकल्पैः यत् अनपेक्षितविकल्पं स्वाभाविकं परमार्थतत्त्वं प्रकाशते तस्यैव सनातनतथाविधप्रकाशमात्रतारूढये तत्स्वरूपानुसन्धानात्मा विकल्पविशेषो योगः
Transliteration (IAST)
itthaṃ vicitraiḥ śuddhavidyāṃśarūpaiḥ vikalpaiḥ yat anapekṣitavikalpaṃ svābhāvikaṃ paramārthatattvaṃ prakāśate tasyaiva sanātanatathāvidhaprakāśamātratārūḍhaye tatsvarūpānusandhānātmā vikalpaviśeṣo yogaḥ
ಹೀಗೆ ಶುದ್ಧವಿದ್ಯೆಯ ಅಂಶ ರೂಪವುಳ್ಳ ವಿಚಿತ್ರ (ನಾನಾವಿಧ) ವಿಕಲ್ಪಗಳಿಂದ, ಯಾವ ಸ್ವಾಭಾವಿಕವಾದ, ಬೇರೆ ವಿಕಲ್ಪದ ಅಪೇಕ್ಷೆಯಿಲ್ಲದ ಪರಮಾರ್ಥ ತತ್ತ್ವವು ಪ್ರಕಾಶಿಸುತ್ತದೆಯೋ, ಅದರ ಆ ಸನಾತನವಾದ ಅಂತಹ ಪ್ರಕಾಶಮಾತ್ರತೆಯಲ್ಲಿ ಆರೂಢವಾಗುವುದಕ್ಕಾಗಿ, ಅದರ ಸ್ವರೂಪದ ಅನುಸಂಧಾನ ರೂಪವುಳ್ಳ ವಿಶೇಷ ವಿಕಲ್ಪವೇ ಯೋಗ.