नैमित्तिकम् ज्ञानलाभः शास्त्रलाभो गुरुतद्वर्गगृहागमनं तदीयजन्मसंस्कारप्रायणदिनानि लौकिकोत्सवः शास्त्रव्याख्या आदिमध्यान्ता देवतादर्शनं मेलकं स्वप्नाज्ञा समयनिष्कृतिलाभः इत्य् एतत् नैमित्तिकं विशेषार्चनकारणम्
Transliteration (IAST)
naimittikam jñānalābhaḥ śāstralābho gurutadvargagṛhāgamanaṃ tadīyajanmasaṃskāraprāyaṇadināni laukikotsavaḥ śāstravyākhyā ādimadhyāntā devatādarśanaṃ melakaṃ svapnājñā samayaniṣkṛtilābhaḥ ity etat naimittikaṃ viśeṣārcanakāraṇam
ಜ್ಞಾನಲಾಭ, ಶಾಸ್ತ್ರಲಾಭ, ಗುರುವಿನ ಅಥವಾ ಅವನ ವರ್ಗದವರ ಮನೆಗೆ ಬರುವಿಕೆ, ಅವರ ಜನ್ಮ-ಸಂಸ್ಕಾರ-ಮರಣದಿನಗಳು, ಲೌಕಿಕ ಉತ್ಸವ, ಶಾಸ್ತ್ರವ್ಯಾಖ್ಯಾನದ ಆದಿ-ಮಧ್ಯ-ಅಂತ್ಯ, ದೇವತಾದರ್ಶನ, ಮೇಲಕ (ಸಿದ್ಧ-ಯೋಗಿನಿಯರ ಸಮಾವೇಶ), ಸ್ವಪ್ನದಲ್ಲಿ ದೊರೆತ ಆಜ್ಞೆ, ಸಮಯನಿಷ್ಕೃತಿಲಾಭ — ಇವು ನೈಮಿತ್ತಿಕ, ವಿಶೇಷಾರ್ಚನೆಗೆ ಕಾರಣ.