तत्र नियतपूजा सन्ध्योपासा गुरुपूजा पर्वपूजा पवित्रकम् इति अवश्यम्भावि
Transliteration (IAST)
tatra niyatapūjā sandhyopāsā gurupūjā parvapūjā pavitrakam iti avaśyambhāvi
ಅಲ್ಲಿ ನಿಯತಪೂಜೆ, ಸಂಧ್ಯೋಪಾಸನೆ, ಗುರುಪೂಜೆ, ಪರ್ವಪೂಜೆ, ಪವಿತ್ರಕ — ಇವು ಅವಶ್ಯವಾಗಿ ನಡೆಯಬೇಕಾದವು.