शैवादीनि रहस्यानि पूर्वमासन्महात्मनाम् ।
ऋषीणां वक्त्रकुहरे तेष्वेवानुग्रहक्रिया ॥१०७॥
śaivādīni rahasyāni pūrvamāsanmahātmanām |
ṛṣīṇāṃ vaktrakuhare teṣvevānugrahakriyā
ಶೈವ ಮುಂತಾದ ರಹಸ್ಯಗಳು ಹಿಂದೆ ಮಹಾತ್ಮರಾದ ಋಷಿಗಳ ಮುಖಕುಹರ(ಬಾಯಿಯ ಪೊಟರೆ)ದಲ್ಲಿ ಇದ್ದವು; ಅವರಲ್ಲಿಯೇ ಅನುಗ್ರಹಕ್ರಿಯೆ (ಇತ್ತು).