2.74 अनन्तस्यानुभूतिः का परिच्छेदं विनात्मनः ॥७४॥ anantasyānubhūtiḥ kā paricchedaṃ vinātmanaḥ anantasya — ಅನಂತನ ; anubhūtiḥ — ಅನುಭೂತಿ ; kā — ಎಂಥದ್ದು ; paricchedaṃ vinā — ಪರಿಚ್ಛೇದ (ಮಿತಿ) ಇಲ್ಲದೆ ; ātmanaḥ — ಆತ್ಮನ ಆತ್ಮನ ಪರಿಚ್ಛೇದ (ಮಿತಿ) ಇಲ್ಲದೆ ಅನಂತನ ಅನುಭೂತಿ ಎಂಥದ್ದು?