2.73 स्वानुभूतिर्वर्तमानकालेनास्य विभाव्यते ॥७३॥ svānubhūtirvartamānakālenāsya vibhāvyate svānubhūtiḥ — ಸ್ವಾನುಭೂತಿ ; vartamānakālena — ವರ್ತಮಾನಕಾಲದಿಂದ ; asya — ಇದರ ; vibhāvyate — ಭಾವಿಸಲ್ಪಡುತ್ತದೆ ಇದರ ಸ್ವಾನುಭೂತಿಯು ವರ್ತಮಾನಕಾಲದಿಂದ ಭಾವಿಸಲ್ಪಡುತ್ತದೆ (ಎಂದಿರಿ).