The Vision of Śiva· 2.13 / 90

The Vision of Śiva2.13

2.13
इन्द्रियत्वेऽपि सामान्ये पाण्यादेर्ब्रह्मता न किम् ॥१३॥
indriyatve'pi sāmānye pāṇyāderbrahmatā na kim
— ಇಂದ್ರಿಯತ್ವ (ಒಪ್ಪಿದರೆ) ; — ಸಹ ; — ಸಾಮಾನ್ಯವಾಗಿ ; — ಪಾಣಿ (ಕೈ) ಮುಂತಾದುವುಗಳಿಗೆ ; — ಬ್ರಹ್ಮತ್ವ ; — ಏಕಿಲ್ಲ

ಇಂದ್ರಿಯತ್ವ ಸಾಮಾನ್ಯವಾಗಿ (ಒಪ್ಪಿದರೆ) ಸಹ, ಪಾಣಿ (ಕೈ) ಮುಂತಾದುವುಗಳಿಗೂ ಬ್ರಹ್ಮತ್ವ ಏಕಿಲ್ಲ?