1.46 एवं सर्वेषु भावेषु यथा सा शिवरूपता ॥४६॥ evaṃ sarveṣu bhāveṣu yathā sā śivarūpatā evam — ಹೀಗೆ ; sarveṣu — ಸಮಸ್ತ ; bhāveṣu — ಭಾವಗಳಲ್ಲಿ (ಅಸ್ತಿತ್ವಗಳಲ್ಲಿ) ; yathā — ಯಾವ ರೀತಿಯಲ್ಲಿ ; sā — ಆ ; śivarūpatā — ಶಿವರೂಪತೆ (ಶಿವಸ್ವಭಾವ) ಹೀಗೆ ಸಮಸ್ತ ಭಾವಗಳಲ್ಲಿ ಆ ಶಿವರೂಪತೆ ಯಾವ ರೀತಿಯಲ್ಲಿ (ಇದೆಯೋ) —