The Vision of Śiva· 1.20 / 49

The Vision of Śiva1.20

1.20
अनन्तरं हि तत्कार्यज्ञानदर्शनशक्तिता ॥२०॥
anantaraṃ hi tatkāryajñānadarśanaśaktitā
— ತರುವಾಯ, ತಕ್ಷಣ ; — ನಿಜವಾಗಿ ; — ಆ ಕಾರ್ಯದ ಬಗೆಗಿನ ಜ್ಞಾನ-ದರ್ಶನ ಶಕ್ತಿ

ಅದರ ತರುವಾಯ ಆ ಕಾರ್ಯದ ಬಗೆಗಿನ ಜ್ಞಾನ-ದರ್ಶನ ಶಕ್ತಿ (ಉದಯಿಸುತ್ತದೆ).