मोहजयादनन्ताभोगात्सहजविद्याजयः ॥७॥
moha-jayād anantābhogāt sahaja-vidyā-jayaḥ
sūtra
ಮೋಹವನ್ನು ಜಯಿಸಿ ಅನಂತ ಆಭೋಗದಿಂದ (ಚೈತನ್ಯದ ಅಪರಿಮಿತ ವಿಸ್ತಾರದಿಂದ) ಸಹಜ ವಿದ್ಯೆಯ ಜಯ (ಆಗುತ್ತದೆ).