3.33 सुखदुःखयोर्बहिर्मननम् ॥३३॥ sukha-duḥkhayor bahir-mananam sūtra sukha-duḥkhayoḥ — ಸುಖ-ದುಃಖಗಳ ; bahir-mananam — ಬಹಿರ್-ಮನನ (ಬಾಹ್ಯವಸ್ತುಗಳಂತೆ ಭಾವಿಸುವಿಕೆ) (ಅವನಿಗೆ) ಸುಖ-ದುಃಖಗಳು ಬಹಿರ್-ಮನನವಾಗಿ (ಬಾಹ್ಯ ವಿಷಯಗಳಂತೆ) ಭಾಸಿಸುತ್ತವೆ.