बहूनां जन्मनामन्ते ज्ञानवान् मां प्रपद्यते ।
वासुदेवः सर्वमिति स महात्मा सुदुर्लभः ॥
७-१९ ॥
bahūnāṃ janmanāmante jñānavān māṃ prapadyate |
vāsudevaḥ sarvamiti sa mahātmā sudurlabhaḥ ||
7-19 ||
ಅನೇಕ ಜನ್ಮಗಳ ಕೊನೆಯಲ್ಲಿ, 'ವಾಸುದೇವನೇ ಸರ್ವಸ್ವ' ಎಂದು ತಿಳಿದ ಜ್ಞಾನವಂತನು ನನ್ನನ್ನು ಶರಣುಹೊಂದುತ್ತಾನೆ; ಆ ಮಹಾತ್ಮನು ಬಹಳ ದುರ್ಲಭನು.