Bhagavad Gītā (Kashmirian recension)7.11
बलं बलवतामस्मि कामरागविवर्जितम् ।
धर्माविरुद्धो भूतेषु कामोऽस्मि भरतर्षभ ॥
७-११ ॥
balaṃ balavatāmasmi kāmarāgavivarjitam |
dharmāviruddho bhūteṣu kāmo'smi bharatarṣabha ||
7-11 ||
— ನಾನು ಬಲಶಾಲಿಗಳ ಬಲವಾಗಿದ್ದೇನೆ ; — ಕಾಮ-ರಾಗರಹಿತವಾದದ್ದು ; — ಧರ್ಮಕ್ಕೆ ವಿರುದ್ಧವಲ್ಲದ, ಭೂತಗಳಲ್ಲಿ ; — ಕಾಮವಾಗಿದ್ದೇನೆ, ಎಲೈ ಭರತರ್ಷಭ ನಾನು ಬಲಿಷ್ಠರ ಕಾಮ-ರಾಗ ರಹಿತವಾದ ಬಲವಾಗಿದ್ದೇನೆ; ಎಲೈ ಭರತರ್ಷಭನೇ, ಭೂತಗಳಲ್ಲಿ ಧರ್ಮಕ್ಕೆ ವಿರುದ್ಧವಲ್ಲದ ಕಾಮವೂ ನಾನೇ ಆಗಿದ್ದೇನೆ.