Bhagavad Gītā (Kashmirian recension)· 7.10 / 30

Bhagavad Gītā (Kashmirian recension)7.10

7.10
बीजं मां सर्वभूतानां विद्धि पार्थ सनातनम् । बुद्धिर्बुद्धिमतामस्मि तेजस्तेजस्विनामहम् ॥ ७-१० ॥
bījaṃ māṃ sarvabhūtānāṃ viddhi pārtha sanātanam | buddhirbuddhimatāmasmi tejastejasvināmaham || 7-10 ||
— ಸಮಸ್ತ ಭೂತಗಳ ಬೀಜವಾದ ನನ್ನನ್ನು ; — ಸನಾತನನೆಂದು ತಿಳಿ, ಎಲೈ ಪಾರ್ಥ ; — ನಾನು ಬುದ್ಧಿವಂತರ ಬುದ್ಧಿಯಾಗಿದ್ದೇನೆ ; — ತೇಜಸ್ವಿಗಳ ತೇಜಸ್ಸು ನಾನು

ಎಲೈ ಪಾರ್ಥನೇ, ನನ್ನನ್ನು ಸಮಸ್ತ ಭೂತಗಳ ಸನಾತನವಾದ ಬೀಜವೆಂದು ತಿಳಿ; ನಾನು ಬುದ್ಧಿವಂತರ ಬುದ್ಧಿ, ತೇಜಸ್ವಿಗಳ ತೇಜಸ್ಸಾಗಿದ್ದೇನೆ.