मय्यासक्तमनाः पार्थ ! योगं युञ्जन्मदाश्रितः ।
असंशयं समग्रं मां यथा ज्ञास्यसि तच्छृणु ॥
७-१ ॥
mayyāsaktamanāḥ pārtha ! yogaṃ yuñjanmadāśritaḥ |
asaṃśayaṃ samagraṃ māṃ yathā jñāsyasi tacchṛṇu ||
7-1 ||
ಎಲೈ ಪಾರ್ಥನೇ, ನನ್ನಲ್ಲಿ ಆಸಕ್ತ ಮನಸ್ಸುಳ್ಳವನಾಗಿ, ಯೋಗವನ್ನು ಅಭ್ಯಾಸಿಸುತ್ತಾ, ನನ್ನನ್ನೇ ಆಶ್ರಯಿಸಿ, ಸಂಶಯವಿಲ್ಲದೆ ಸಮಗ್ರವಾಗಿ ನನ್ನನ್ನು ಹೇಗೆ ತಿಳಿಯುವೆಯೋ ಅದನ್ನು ಕೇಳು.