एवं ज्ञात्वा कृतं कर्म पूर्वैरपि मुमुक्षुभिः ।
कुरु कर्मैव तस्मात्त्वं पूर्वैः पूर्वतरं कृतम् ॥
४-१५ ॥
evaṃ jñātvā kṛtaṃ karma pūrvairapi mumukṣubhiḥ |
kuru karmaiva tasmāttvaṃ pūrvaiḥ pūrvataraṃ kṛtam ||
4-15 ||
ಹೀಗೆ ತಿಳಿದು ಮುಮುಕ್ಷುಗಳಾದ ಪೂರ್ವಿಕರೂ ಸಹ ಕರ್ಮವನ್ನು ಮಾಡಿದರು; ಆದ್ದರಿಂದ ಪೂರ್ವಿಕರಿಂದ ಪ್ರಾಚೀನಕಾಲದಲ್ಲಿ ಮಾಡಲ್ಪಟ್ಟ ಕರ್ಮವನ್ನೇ ನೀನೂ ಮಾಡು.