श्रद्धावाननसूयश्च शृणुयादपि यो नरः ।
सोऽपि मुक्तः शुभांल्लोकान्प्राप्नुयात्पुण्यकर्मणाम् ॥
१८-७१ ॥
śraddhāvānanasūyaśca śṛṇuyādapi yo naraḥ |
so'pi muktaḥ śubhāṃllokānprāpnuyātpuṇyakarmaṇām ||
18-71 ||
ಮತ್ತು ಶ್ರದ್ಧಾವಂತನೂ ಅಸೂಯೆಯಿಲ್ಲದವನೂ ಆದ ಯಾವ ಮನುಷ್ಯನು ಇದನ್ನು ಕೇಳುತ್ತಾನೋ, ಅವನೂ ಮುಕ್ತನಾಗಿ ಪುಣ್ಯಕರ್ಮಿಗಳ ಶುಭ ಲೋಕಗಳನ್ನು ಪಡೆಯುತ್ತಾನೆ.