ज्ञानं कर्म च कर्ता च त्रिधैव गुणभेदतः ।
प्रोच्यते गुणसङ्ख्याने यथावच्छृणु तान्यपि ॥
१८-१९ ॥
jñānaṃ karma ca kartā ca tridhaiva guṇabhedataḥ |
procyate guṇasaṅkhyāne yathāvacchṛṇu tānyapi ||
18-19 ||
ಜ್ಞಾನ, ಕರ್ಮ ಮತ್ತು ಕರ್ತೃ ಗುಣಭೇದದಿಂದ ತ್ರಿವಿಧವಾಗಿಯೇ ಗುಣಸಂಖ್ಯಾನದಲ್ಲಿ (ಸಾಂಖ್ಯದಲ್ಲಿ) ಹೇಳಲ್ಪಡುತ್ತವೆ; ಅವುಗಳನ್ನೂ ಯಥಾವತ್ ಕೇಳು.