प्रकाशं च प्रवृत्तिं च मोहमेव च पाण्डव ।
न द्वेष्टि सम्प्रवृत्तानि न निवृत्तानि काङ्क्षति ॥
१४-२२ ॥
prakāśaṃ ca pravṛttiṃ ca mohameva ca pāṇḍava |
na dveṣṭi sampravṛttāni na nivṛttāni kāṅkṣati ||
14-22 ||
ಎಲೈ ಪಾಂಡವ, ಪ್ರಕಾಶ, ಪ್ರವೃತ್ತಿ ಮತ್ತು ಮೋಹ — ಇವು ಒದಗಿದಾಗ ದ್ವೇಷಿಸುವುದಿಲ್ಲ, ತೊಲಗಿದಾಗ ಬಯಸುವುದಿಲ್ಲ.