Bhagavad Gītā (Kashmirian recension)12.10
अभ्यासेऽप्यसमर्थोः सन्मत्कर्मपरमो भव ।
मदर्थमपि कर्माणि कुर्वन्सिद्धिमवाप्स्यसि ॥
१२-१० ॥
abhyāse'pyasamarthoḥ sanmatkarmaparamo bhava |
madarthamapi karmāṇi kurvansiddhimavāpsyasi ||
12-10 ||
— ಅಭ್ಯಾಸದಲ್ಲಿಯೂ ಅಸಮರ್ಥನಾದರೆ ; — ನನ್ನ ಕರ್ಮದಲ್ಲಿ ಪರಮ ನಿರತನಾಗು ; — ನನ್ನ ಸಲುವಾಗಿಯೂ ಕರ್ಮಗಳನ್ನು ; — ಮಾಡುತ್ತ ಸಿದ್ಧಿಯನ್ನು ಪಡೆಯುವೆ ಅಭ್ಯಾಸದಲ್ಲಿಯೂ ಅಸಮರ್ಥನಾದರೆ, ನನ್ನ ಕರ್ಮದಲ್ಲಿ ಪರಮ ನಿರತನಾಗು; ನನ್ನ ಸಲುವಾಗಿಯೂ ಕರ್ಮಗಳನ್ನು ಮಾಡುತ್ತ ನೀನು ಸಿದ್ಧಿಯನ್ನು ಪಡೆಯುವೆ.