Bhagavad Gītā (Kashmirian recension)11.3
एवमेतद्यथात्थ त्वमात्मानं परमेश्वरम् ।
द्रष्टुमिच्छाम्यहं रूपमैश्वरं पुरुषोत्तम ॥
११-३ ॥
evametadyathāttha tvamātmānaṃ parameśvaram |
draṣṭumicchāmyahaṃ rūpamaiśvaraṃ puruṣottama ||
11-3 ||
— ನೀನು ಹೇಗೆ ನಿನ್ನನ್ನು ಹೇಳುತ್ತೀಯೋ ಹಾಗೆಯೇ ಇದು ; — ನಿನ್ನನ್ನು ಪರಮೇಶ್ವರನೆಂದು ; — ಆ ರೂಪವನ್ನು ನೋಡಲು ಬಯಸುತ್ತೇನೆ ; — ಐಶ್ವರ ರೂಪವನ್ನು, ಎಲೈ ಪುರುಷೋತ್ತಮ ಎಲೈ ಪುರುಷೋತ್ತಮ, ಪರಮೇಶ್ವರನಾದ ನಿನ್ನನ್ನು ನೀನು ಹೇಗೆ ಹೇಳುತ್ತೀಯೋ ಹಾಗೆಯೇ ಇದು; ನಿನ್ನ ಐಶ್ವರ ರೂಪವನ್ನು ನೋಡಲು ನಾನು ಬಯಸುತ್ತೇನೆ.