मन्यसे यदि तच्छक्यं मया द्रष्टुमिति प्रभो ।
योगीश्वर ततो मे त्वं दर्शयात्मानमव्ययम् ॥
११-४ ॥
manyase yadi tacchakyaṃ mayā draṣṭumiti prabho |
yogīśvara tato me tvaṃ darśayātmānamavyayam ||
11-4 ||
ಎಲೈ ಪ್ರಭು, ಅದನ್ನು ನನ್ನಿಂದ ನೋಡಲು ಸಾಧ್ಯ ಎಂದು ನೀನು ಭಾವಿಸಿದರೆ, ಎಲೈ ಯೋಗೀಶ್ವರ, ಆಗ ನೀನು ನನಗೆ ನಿನ್ನ ಅವ್ಯಯ ಆತ್ಮವನ್ನು ತೋರಿಸು.