अश्वत्थः सर्ववृक्षाणां देवर्षीणां च नारदः ।
गन्धर्वाणां चित्ररथः सिद्धानां कपिलो मुनिः ॥
१०-२६ ॥
aśvatthaḥ sarvavṛkṣāṇāṃ devarṣīṇāṃ ca nāradaḥ |
gandharvāṇāṃ citrarathaḥ siddhānāṃ kapilo muniḥ ||
10-26 ||
ಸಕಲ ವೃಕ್ಷಗಳಲ್ಲಿ ಅಶ್ವತ್ಥ; ದೇವರ್ಷಿಗಳಲ್ಲಿ ನಾರದ; ಗಂಧರ್ವರಲ್ಲಿ ಚಿತ್ರರಥ; ಸಿದ್ಧರಲ್ಲಿ ಕಪಿಲ ಮುನಿ.