Bhagavad Gītā (Kashmirian recension)· 10.25 / 42

Bhagavad Gītā (Kashmirian recension)10.25

10.25
महर्षीणां भृगुरहं गिरामप्येकमक्षरम् । यज्ञानां जपयज्ञोऽस्मि स्थावराणां हिमालयः ॥ १०-२५ ॥
maharṣīṇāṃ bhṛgurahaṃ girāmapyekamakṣaram | yajñānāṃ japayajño'smi sthāvarāṇāṃ himālayaḥ || 10-25 ||
— ಮಹರ್ಷಿಗಳಲ್ಲಿ ನಾನು ಭೃಗು ; — ಮಾತುಗಳಲ್ಲಿ ಏಕಾಕ್ಷರ (ಓಂ) ; — ಯಜ್ಞಗಳಲ್ಲಿ ನಾನು ಜಪಯಜ್ಞ ; — ಸ್ಥಾವರಗಳಲ್ಲಿ ಹಿಮಾಲಯ

ಮಹರ್ಷಿಗಳಲ್ಲಿ ನಾನು ಭೃಗು; ಮಾತುಗಳಲ್ಲಿ ಏಕಾಕ್ಷರ (ಓಂ); ಯಜ್ಞಗಳಲ್ಲಿ ನಾನು ಜಪಯಜ್ಞ; ಸ್ಥಾವರಗಳಲ್ಲಿ ಹಿಮಾಲಯ.