Bhagavad Gītā (Kashmirian recension)· 10.15 / 42

Bhagavad Gītā (Kashmirian recension)10.15

10.15
स्वयमेवात्मनात्मानं वेत्थ त्वं पुरुषोत्तम । भूतभावन भूतेश देवदेव जगत्पते ॥ १०-१५ ॥
svayamevātmanātmānaṃ vettha tvaṃ puruṣottama | bhūtabhāvana bhūteśa devadeva jagatpate || 10-15 ||
— ಸ್ವತಃ, ನಿನ್ನಿಂದಲೇ, ನಿನ್ನ ಆತ್ಮವನ್ನು ; — ನೀನು ಅರಿಯುತ್ತೀಯೆ, ಎಲೈ ಪುರುಷೋತ್ತಮ ; — ಎಲೈ ಭೂತಭಾವನ, ಭೂತೇಶ ; — ದೇವದೇವ, ಜಗತ್ಪತಿ

ಎಲೈ ಪುರುಷೋತ್ತಮ, ನೀನು ಸ್ವತಃ ನಿನ್ನಿಂದಲೇ ನಿನ್ನನ್ನು ಅರಿಯುತ್ತೀಯೆ; ಎಲೈ ಭೂತಭಾವನ, ಭೂತೇಶ, ದೇವದೇವ, ಜಗತ್ಪತಿ.