— ಎಲ್ಲ ವೇದಗಳಿಂದ; — ಮತ್ತು ಪುರಾಣಗಳಿಂದ; — ಸ್ಮೃತಿಗಳಿಂದ; — ಸಂಹಿತಾದಿಗಳಿಂದ; — ಪ್ರತಿಪಾದಿಸಲ್ಪಡುವವನು; — ಆಗಿದ್ದೇನೆ; — ಬೇರೆ ಯಾರೂ ಇಲ್ಲ; — ಇದೆ; — ಪ್ರಭು; — ಜಗತ್ತಿನಲ್ಲಿ; — ನನ್ನ; — ಹೊರತು, ಬಿಟ್ಟು
ಎಲ್ಲ ವೇದಗಳಿಂದಲೂ, ಪುರಾಣಗಳಿಂದಲೂ, ಸ್ಮೃತಿಗಳಿಂದಲೂ, ಸಂಹಿತಾದಿಗಳಿಂದಲೂ ಪ್ರತಿಪಾದಿಸಲ್ಪಡುವವನು ನಾನೇ; ಜಗತ್ತಿನಲ್ಲಿ ನನ್ನ ಹೊರತು ಬೇರೆ ಪ್ರಭುವಿಲ್ಲ.