राजानः सत्यसङ्कल्पाः प्रजापालनतत्पराः ।
मातृवत् परयोषित्सु पुत्रवत् परसूनुषु ॥२३॥
rājānaḥ satyasaṅkalpāḥ prajāpālanatatparāḥ |
mātṛvat parayoṣitsu putravat parasūnuṣu ||23||
ರಾಜರು ಸತ್ಯಸಂಕಲ್ಪರೂ ಪ್ರಜೆಗಳ ಪಾಲನೆಯಲ್ಲಿ ತತ್ಪರರೂ ಆಗಿದ್ದರು, ಪರಸ್ತ್ರೀಯರನ್ನು ತಾಯಿಯಂತೆಯೂ ಪರರ ಪುತ್ರರನ್ನು ತಮ್ಮ ಮಕ್ಕಳಂತೆಯೂ ಕಾಣುತ್ತಿದ್ದರು.