पानोपभोगलीलाहासादिषु यो भवेद् विमर्शमयः । अव्यक्तध्वनिरावस्फोटश्रुतिनादनादान्तैः
Transliteration (IAST)
pānopabhogalīlāhāsādiṣu yo bhaved vimarśamayaḥ | avyaktadhvanirāvasphoṭaśrutinādanādāntaiḥ
ಪಾನ, ಉಪಭೋಗ, ಲೀಲೆ, ಹಾಸ್ಯ ಮೊದಲಾದವುಗಳಲ್ಲಿ ಯಾವುದು ವಿಮರ್ಶಮಯವಾಗಿರುತ್ತದೋ (ಅದು ಮಂತ್ರವೀರ್ಯ). ಅವ್ಯಕ್ತ ಧ್ವನಿ, ರಾವ, ಸ್ಫೋಟ, ಶ್ರುತಿ, ನಾದ — ನಾದಾಂತದವರೆಗಿನ (ಸ್ತರಗಳಿಂದ),