Bhagavad Gītā (Kashmirian recension)· 9.32 / 35

Bhagavad Gītā (Kashmirian recension)9.32

9.32
क्षिप्रं भवति धर्मात्मा शश्वच्छान्तिं निगच्छति । कौन्तेय प्रतिजानीहि न मद्भक्तः प्रणश्यति ॥ ९-३२ ॥
kṣipraṃ bhavati dharmātmā śaśvacchāntiṃ nigacchati | kaunteya pratijānīhi na madbhaktaḥ praṇaśyati || 9-32 ||
— ಬೇಗನೆ ಧರ್ಮಾತ್ಮನಾಗುತ್ತಾನೆ ; — ಶಾಶ್ವತ ಶಾಂತಿಯನ್ನು ಹೊಂದುತ್ತಾನೆ ; — ಎಲೈ ಕೌಂತೇಯ, ನಿಶ್ಚಯವಾಗಿ ಪ್ರತಿಜ್ಞೆ ಮಾಡು ; — ನನ್ನ ಭಕ್ತನು ನಾಶವಾಗುವುದಿಲ್ಲ

ಬೇಗನೆ ಅವನು ಧರ್ಮಾತ್ಮನಾಗುತ್ತಾನೆ, ಶಾಶ್ವತ ಶಾಂತಿಯನ್ನು ಹೊಂದುತ್ತಾನೆ; ಎಲೈ ಕೌಂತೇಯನೇ, ನನ್ನ ಭಕ್ತನು ನಾಶವಾಗುವುದಿಲ್ಲ ಎಂದು ಪ್ರತಿಜ್ಞೆಮಾಡು.