ओमित्येकाक्षरं ब्रह्म व्याहरन्मामनुस्मरन् ।
यः प्रयाति त्यजन्देहं स याति परमां गतिम् ॥
८-१३ ॥
omityekākṣaraṃ brahma vyāharanmāmanusmaran |
yaḥ prayāti tyajandehaṃ sa yāti paramāṃ gatim ||
8-13 ||
'ಓಂ' ಎಂಬ ಏಕಾಕ್ಷರ ಬ್ರಹ್ಮವನ್ನು ಉಚ್ಚರಿಸುತ್ತಾ ನನ್ನನ್ನು ಅನುಸ್ಮರಿಸುತ್ತಾ ಯಾರು ದೇಹವನ್ನು ತ್ಯಜಿಸಿ ಹೊರಡುತ್ತಾನೋ, ಅವನು ಪರಮಗತಿಯನ್ನು ಹೊಂದುತ್ತಾನೆ.