तपस्विभ्योऽधिको योगी ज्ञानिभ्योऽपि मतोऽधिकः ।
कर्मिभ्यश्चाधिको योगी तस्माद् योगी भवार्जुन ! ॥
६-४८ ॥
tapasvibhyo'dhiko yogī jñānibhyo'pi mato'dhikaḥ |
karmibhyaścādhiko yogī tasmād yogī bhavārjuna ! ||
6-48 ||
ಯೋಗಿಯು ತಪಸ್ವಿಗಳಿಗಿಂತ ಶ್ರೇಷ್ಠ, ಜ್ಞಾನಿಗಳಿಗಿಂತಲೂ ಶ್ರೇಷ್ಠನೆಂದು ಭಾವಿಸಲ್ಪಡುತ್ತಾನೆ, ಕರ್ಮಿಗಳಿಗಿಂತಲೂ ಶ್ರೇಷ್ಠ; ಆದ್ದರಿಂದ ಎಲೈ ಅರ್ಜುನನೇ, ಯೋಗಿಯಾಗು.