न प्रहृष्येत् प्रियं प्राप्य नोद्विजेत्प्राप्य चाप्रियम् ।
स्थिरबुद्धिरसम्मूढो ब्रह्मविद् ब्रह्मणि स्थितः ॥
५-२० ॥
na prahṛṣyet priyaṃ prāpya nodvijetprāpya cāpriyam |
sthirabuddhirasammūḍho brahmavid brahmaṇi sthitaḥ ||
5-20 ||
ಪ್ರಿಯವಾದದ್ದನ್ನು ಪಡೆದು ಹಿಗ್ಗಬಾರದು, ಅಪ್ರಿಯವಾದದ್ದನ್ನು ಹೊಂದಿ ಉದ್ವಿಗ್ನನಾಗಬಾರದು; ಸ್ಥಿರಬುದ್ಧಿಯುಳ್ಳ, ಮೋಹರಹಿತನಾದ ಬ್ರಹ್ಮವಿದನು ಬ್ರಹ್ಮದಲ್ಲಿ ಸ್ಥಿತನಾಗಿರುತ್ತಾನೆ.