Bhagavad Gītā (Kashmirian recension)· 18.46 / 78

Bhagavad Gītā (Kashmirian recension)18.46

18.46
यतः प्रवृत्तिर्भूतानां येन सर्वमिदं ततम् । स्वकर्मणा तमभ्यर्च्य सिद्धिं विन्दति मानवः ॥ १८-४६ ॥
yataḥ pravṛttirbhūtānāṃ yena sarvamidaṃ tatam | svakarmaṇā tamabhyarcya siddhiṃ vindati mānavaḥ || 18-46 ||
— ಯಾವುದರಿಂದ ಭೂತಗಳ ಪ್ರವೃತ್ತಿಯೋ ; — ಯಾವನಿಂದ ಈ ಸಮಸ್ತ ವ್ಯಾಪ್ತವಾಗಿದೆಯೋ ; — ಸ್ವಕರ್ಮದಿಂದ ಅವನನ್ನು ಅರ್ಚಿಸಿ ; — ಮಾನವನು ಸಿದ್ಧಿಯನ್ನು ಪಡೆಯುತ್ತಾನೆ

ಯಾವುದರಿಂದ ಭೂತಗಳ ಪ್ರವೃತ್ತಿಯೋ, ಯಾವನಿಂದ ಈ ಸಮಸ್ತ ವ್ಯಾಪ್ತವಾಗಿದೆಯೋ, ಆ (ಪರಮಾತ್ಮನನ್ನು) ಸ್ವಕರ್ಮದಿಂದ ಅರ್ಚಿಸಿ ಮಾನವನು ಸಿದ್ಧಿಯನ್ನು ಪಡೆಯುತ್ತಾನೆ.