Bhagavad Gītā (Kashmirian recension)18.1
संन्यासस्य महाबाहो तत्त्वमिच्छामि वेदितुम् ।
त्यागस्य च हृषीकेश पृथक्केशिनिषूदन ॥
१८-१ ॥
saṃnyāsasya mahābāho tattvamicchāmi veditum |
tyāgasya ca hṛṣīkeśa pṛthakkeśiniṣūdana ||
18-1 ||
— ಸಂನ್ಯಾಸದ, ಎಲೈ ಮಹಾಬಾಹು ; — ತತ್ತ್ವವನ್ನು ಅರಿಯಲು ಬಯಸುತ್ತೇನೆ ; — ಮತ್ತು ತ್ಯಾಗದ, ಎಲೈ ಹೃಷೀಕೇಶ ; — ಪ್ರತ್ಯೇಕವಾಗಿ, ಎಲೈ ಕೇಶಿನಿಷೂದನ ಎಲೈ ಮಹಾಬಾಹು, ಹೃಷೀಕೇಶ, ಕೇಶಿನಿಷೂದನ, ಸಂನ್ಯಾಸದ ಮತ್ತು ತ್ಯಾಗದ ತತ್ತ್ವವನ್ನು ಪ್ರತ್ಯೇಕವಾಗಿ ಅರಿಯಲು ನಾನು ಬಯಸುತ್ತೇನೆ.