अश्रद्धया हुतं दत्तं तपस्तप्तं कृतं च यत् ।
असदित्युच्यते पार्थ न च तत्प्रेत्य नो इह ॥
१७-२८ ॥
aśraddhayā hutaṃ dattaṃ tapastaptaṃ kṛtaṃ ca yat |
asadityucyate pārtha na ca tatpretya no iha ||
17-28 ||
ಎಲೈ ಪಾರ್ಥ, ಶ್ರದ್ಧೆಯಿಲ್ಲದೆ ಹೋಮಮಾಡಿದ್ದು, ದಾನಮಾಡಿದ್ದು, ತಪಸ್ಸು ಆಚರಿಸಿದ್ದು ಮತ್ತು ಯಾವುದು ಮಾಡಲ್ಪಟ್ಟಿತೋ — ಅದು 'ಅಸತ್' ಎಂದು ಹೇಳಲ್ಪಡುತ್ತದೆ; ಅದು ಪರಲೋಕದಲ್ಲಾಗಲಿ ಇಹಲೋಕದಲ್ಲಾಗಲಿ ಪ್ರಯೋಜನವಿಲ್ಲ.