यः शास्त्रविधिमुत्सृज्य वर्तते कामकारतः ।
न स सिद्धिमवाप्नोति न सुखं न परां गतिम् ॥
१६-२३ ॥
yaḥ śāstravidhimutsṛjya vartate kāmakārataḥ |
na sa siddhimavāpnoti na sukhaṃ na parāṃ gatim ||
16-23 ||
ಯಾವನು ಶಾಸ್ತ್ರವಿಧಿಯನ್ನು ಬಿಟ್ಟು ಕಾಮಕಾರದಿಂದ (ಇಚ್ಛಾಪ್ರಕಾರ) ವರ್ತಿಸುತ್ತಾನೋ, ಅವನು ಸಿದ್ಧಿಯನ್ನಾಗಲಿ, ಸುಖವನ್ನಾಗಲಿ, ಪರಮ ಗತಿಯನ್ನಾಗಲಿ ಪಡೆಯುವುದಿಲ್ಲ.