Bhagavad Gītā (Kashmirian recension)14.13
अप्रकाशोऽप्रवृत्तिश्च प्रमादो मोह एव च ।
तमस्येतानि जायन्ते विवृद्धे कुरुनन्दन ॥
१४-१३ ॥
aprakāśo'pravṛttiśca pramādo moha eva ca |
tamasyetāni jāyante vivṛddhe kurunandana ||
14-13 ||
— ಅಪ್ರಕಾಶ ಮತ್ತು ಅಪ್ರವೃತ್ತಿ ; — ಪ್ರಮಾದ ಮತ್ತು ಮೋಹ ; — ತಮಸ್ಸಿನಲ್ಲಿ ಇವು ಹುಟ್ಟುತ್ತವೆ ; — ವೃದ್ಧಿಗೊಂಡಾಗ, ಎಲೈ ಕುರುನಂದನ ಎಲೈ ಕುರುನಂದನ, ಅಪ್ರಕಾಶ, ಅಪ್ರವೃತ್ತಿ, ಪ್ರಮಾದ ಮತ್ತು ಮೋಹ — ತಮಸ್ಸು ವೃದ್ಧಿಗೊಂಡಾಗ ಇವು ಹುಟ್ಟುತ್ತವೆ.