उपद्रष्टानुमन्ता च भर्ता भोक्ता महेश्वरः ।
परमात्मेति चाप्युक्तो देहेऽस्मिन्पुरुषः परः ॥
१३-२३ ॥
upadraṣṭānumantā ca bhartā bhoktā maheśvaraḥ |
paramātmeti cāpyukto dehe'sminpuruṣaḥ paraḥ ||
13-23 ||
ಈ ದೇಹದಲ್ಲಿರುವ ಪರಮ ಪುರುಷನು ಉಪದ್ರಷ್ಟೃ ಮತ್ತು ಅನುಮಂತೃ, ಭರ್ತೃ, ಭೋಕ್ತೃ, ಮಹೇಶ್ವರ, ಮತ್ತು ಪರಮಾತ್ಮ ಎಂದೂ ಹೇಳಲ್ಪಡುತ್ತಾನೆ.